ಚಿಕ್ಕಮಗಳೂರಿಗೆ ಹೋಗಿದ್ದಾಗ ಕರೆಂಟ್ ಹೋಗಿತ್ತು ಆಗ ಕಾಣಿಸಿದ ಮಿಂಚುಹುಳು ಮತ್ತೆ ಮರೆಯಾದಾಗಿನ ಭಾವ.......
ಅರರೆ.......... ನೀನೊಂದು ಕ್ಷಣ ಕಾಣಿಸಿ ಮರೆಯಾದೆ
ಆದರೆ......... ಕರೆದಾಗ ನೀ ಬಾರದೆ ಹೋದೆ
ಕಾಣದಾಕ್ಷಣ ನನ್ನ ಮನದಲ್ಲೆಲ್ಲಾ ಡೋಲಾಯಮಾನ
ಹುಡುಕುತಿಹೆ ನಡುಗತ್ತಲಲ್ಲೂ ನಿನ್ನ
ಸಹಿಸಿಯೆಲ್ಲ ಅವಮಾನ
ಏಕೆ ? ಮರಳಿಸಿ ಒದಗಿಸಲಿಲ್ಲ ಆ ಸಮಯವ
ಬಿಟ್ಟಿರಿಲಾಗದಾಯ್ತೇ ನಿನ್ನ ಈ ಜೀವ
ಇಂದಿಗೂ ......... ಎಂದಿಗೂ ಮರೆಯಲಾಗದು
ನಿನ್ನ ಆ ಹುಸಿಮುಖದ ಸಿಹಿ ನಗುವ..........
ಅರರೆ.......... ನೀನೊಂದು ಕ್ಷಣ ಕಾಣಿಸಿ ಮರೆಯಾದೆ
ಆದರೆ......... ಕರೆದಾಗ ನೀ ಬಾರದೆ ಹೋದೆ
ಕಾಣದಾಕ್ಷಣ ನನ್ನ ಮನದಲ್ಲೆಲ್ಲಾ ಡೋಲಾಯಮಾನ
ಹುಡುಕುತಿಹೆ ನಡುಗತ್ತಲಲ್ಲೂ ನಿನ್ನ
ಸಹಿಸಿಯೆಲ್ಲ ಅವಮಾನ
ಏಕೆ ? ಮರಳಿಸಿ ಒದಗಿಸಲಿಲ್ಲ ಆ ಸಮಯವ
ಬಿಟ್ಟಿರಿಲಾಗದಾಯ್ತೇ ನಿನ್ನ ಈ ಜೀವ
ಇಂದಿಗೂ ......... ಎಂದಿಗೂ ಮರೆಯಲಾಗದು
ನಿನ್ನ ಆ ಹುಸಿಮುಖದ ಸಿಹಿ ನಗುವ..........
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ