ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಕೆಲಸ=ಕಳ್ಳ

ಎಸ್ ಎಸ್ ಎಲ್ ಸಿ. ಆದ್ಮೇಲ್ ಪಿಯುಸಿ
ಹಂಗಿಗ್ ದಾಟುದ್ವಿ ಎಲ್.ಓ ಸಿ.
ಮುಗ್ಸಿದ್ವೀ ಡಿಗ್ರಿ..... ಡಿಪ್ಲೋಮಾ..
ಸಿಗ್ಲಿ ಅಂತ ಯಾವ್ದಾದ್ರೂ ಕಾಮು(Hindi)

ಹಿಡಿದು ನಿಂತ್ವಿ ಅರ್ಜಿ,
ಜೊತೆಗೆ ಇನ್ ಫ್ಲುಯೆನ್ಸ್ ಮರ್ಜಿ,
ಬಾಗಿಲಲಿದ್ ಜವಾನ
ಹೇಳ್ದ.......... ? ಹಿಡ್ಕೋ ಒಸಿ ರೊಕ್ಕಾನ....

ಇಲ್ಲದ ದುಡ್ಡ ಹೆಂಗೆ,
ಹೊಂದ್ಸೊದ್ ಇದ್ದಕ್ ಇದ್ದಂಗೆ,
ಹೊಳಿತು ಐಡಿಯಾ ಒಮ್ಮೆಗೆ,
ಕನ್ನ ಹಾಕುದ್ರೆ ಎಂಗೆ..?
ಅದ್ಕೊಂಡು ಮುಗುಸೊದ್ರೊಳ್ಗೆ,
ಎಚ್ಚರ ಆಯ್ತು ನಂಗೆ.

ಕಾಮೆಂಟ್‌ಗಳಿಲ್ಲ: