ನಮ್ಮೂರು ಬೆಂಗಳೂರು
ಅದಕ್ಕೇನು ಕಮ್ಮಿ, ಸುಮ್ಮನೆ
ಎಂದಾದರೊಮ್ಮೆ ವೆಲ್ ಕಮ್ಮು,
ಕ್ಯೆದಿಗಳೇ ಕಟ್ಟಿದ ವಿಧಾನಸೌಧ,
ಎದುರಿಗೇ ನ್ಯಾಯ ನೀಡುವ ಕೆಂಪು ಸೌಧ,
ಲಾಲ್ ಬಾಗಿನ ಸಸ್ಯಕಾಶಿ ಸೌಗಂಧ
ಕಬ್ಬನ್ ಪಾರ್ಕಿನಲ್ಲಿ ಒಂದಿಷ್ಟು ವಿನೋದ,
ಹಾಗೇ ಬನ್ನಿ ಕೃಷ್ಣನ ಇಸ್ಕಾನ್
ಬರುವರು ಸಹ ನರ್ಮದಾ, ಮೇರಿ ರುಕ್ಸಾನು
ಇದಲ್ಲವಾದರೂ ಬೋರೆ,
ಹಾಗಾದರೆ ಬನ್ನಿ ಒಮ್ಮೆ,
ನಮ್ಮೆಲ್ಲರ ಪ್ರೀತಿಯ ಹೆಮ್ಮೆ ! ಲವರ್ಸ್ ಪಾರ್ಕು
ಇರುವರು ಜಾತಿವಿಜಾತಿಗಳಿಲ್ಲದ ಜನ
ಹಂಚಿಕೊಳ್ಳುವರೆಲ್ಲಾ ತಮ್ಮ ತನು-ಮನ
ಧನ್ಯ ಬೆಂಗಳೂರೆ ಧನ್ಯ
ಲವರ್ಸ್ ಪಾರ್ಕು ಎಂಬ ಪ್ರೇಮಿಗಳ ಜಾಗವಿರುವ
ಬೆಂಗಳೂರೇ ನೀ ಧನ್ಯ
ಅದಕ್ಕೇನು ಕಮ್ಮಿ, ಸುಮ್ಮನೆ
ಎಂದಾದರೊಮ್ಮೆ ವೆಲ್ ಕಮ್ಮು,
ಕ್ಯೆದಿಗಳೇ ಕಟ್ಟಿದ ವಿಧಾನಸೌಧ,
ಎದುರಿಗೇ ನ್ಯಾಯ ನೀಡುವ ಕೆಂಪು ಸೌಧ,
ಲಾಲ್ ಬಾಗಿನ ಸಸ್ಯಕಾಶಿ ಸೌಗಂಧ
ಕಬ್ಬನ್ ಪಾರ್ಕಿನಲ್ಲಿ ಒಂದಿಷ್ಟು ವಿನೋದ,
ಹಾಗೇ ಬನ್ನಿ ಕೃಷ್ಣನ ಇಸ್ಕಾನ್
ಬರುವರು ಸಹ ನರ್ಮದಾ, ಮೇರಿ ರುಕ್ಸಾನು
ಇದಲ್ಲವಾದರೂ ಬೋರೆ,
ಹಾಗಾದರೆ ಬನ್ನಿ ಒಮ್ಮೆ,
ನಮ್ಮೆಲ್ಲರ ಪ್ರೀತಿಯ ಹೆಮ್ಮೆ ! ಲವರ್ಸ್ ಪಾರ್ಕು
ಇರುವರು ಜಾತಿವಿಜಾತಿಗಳಿಲ್ಲದ ಜನ
ಹಂಚಿಕೊಳ್ಳುವರೆಲ್ಲಾ ತಮ್ಮ ತನು-ಮನ
ಧನ್ಯ ಬೆಂಗಳೂರೆ ಧನ್ಯ
ಲವರ್ಸ್ ಪಾರ್ಕು ಎಂಬ ಪ್ರೇಮಿಗಳ ಜಾಗವಿರುವ
ಬೆಂಗಳೂರೇ ನೀ ಧನ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ