ಅನಿಕೇತ.....
ಓ ಅನಂತವಾಗಿರು........
ಶುಕ್ರವಾರ, ಜೂನ್ 26, 2009
ಪ್ರಭಾವ
ನಿನ್ನ ಸವಿನೆನಪುಗಳ
ಗಮ್ಮತ್ತಿನಲ್ಲಿ,
ನೀನುಲಿದ ಮಧುರ ಮಾತುಗಳ
ಮುತ್ತಿನಲ್ಲಿ,
ಮುಳುಗಿ ಮೇಲೆದ್ದಾಗ
ನಾನು ಮುನುಗುತ್ತಿದ್ದೆ
ಎಮರ್ಜೆನ್ಸಿ ವಾರ್ಡಿನಲ್ಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ